fast worker
ನಾಮವಾಚಕ

ಶೀಘ್ರ ಕಾರ್ಯಕಾರಿ; ಕ್ಷಿಪ್ರಕಾರ್ಯಪಟು; ಮುಖ್ಯವಾಗಿ ಪ್ರಣಯ ಚಟುವಟಿಕೆಗಳಲ್ಲಿ ಬೇಗನೆ ಪ್ರಗತಿ ಪಡೆಯುವವನು.